Be Careful About These 4 Poisonous Things Identified By Chanakya – LifeStyle Tips in Kannada

23 Jun 2017 05:44 211
256,138
1,477 150

ಚಾಣಕ್ಯ ವಿಷ ಅಂತ ಗುರುತಿಸಿರೋ ಈ 4ರ ಬಗ್ಗೆ ಆದಷ್ಟು ಎಚ್ಚರಿಕೆಯಿಂದ ಇದ್ದರೆ ಒಳ್ಳೇದು.
ಬುದ್ಧಿಗೆ ಇನ್ನೊಂದ್ ಹೆಸರಾಗಿರೋ ಚಾಣಕ್ಯನ ಬಗ್ಗೆ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಕೇಳದವರೇ ಇಲ್ಲ. ಅವನುಬರೆದಿರೋ "ಚಾಣಕ್ಯನ ಅರ್ಥಶಾಸ್ತ್ರ" ಅನ್ನೋ ಪುಸ್ತಕ ಇವತ್ತಿಗೂ ಅನ್ವಯಿಸೋ ಹಾಗಿದೆ.ಚಾಣಕ್ಯ ಹುಟ್ಟಿಂದ ಬ್ರಾಹ್ಮಣ, ಆದ್ರೆ ಗುಣದಲ್ಲಿ ಕ್ಷತ್ರಿಯಇನ್ನೊಂದ್ ವಿಶೇಷ ಅಂದ್ರೆ ಇವನಿಗೆ ಹುಟ್ತಾನೇ ಬಾಯಿ ತುಂಬಾ ಹಲ್ಲುಗಳು ಇತ್ತು. ಜ್ಯೋತಿಷಿಗಳು ಇದು ರಾಜಆಗೋ ಲಕ್ಷಣ ಅಂದ್ರು. ಆದ್ರೆ ಬ್ರಾಹ್ಮಣನಾಗಿ ಹುಟ್ಟಿದ್ರಿಂದ ಅದು ಸಾಧ್ಯವಾಗಲಿಲ್ಲ. ಅವನು ಬ್ರಾಹ್ಮಣನಾಗೇಉಳೀಲಿ ಅನ್ನೋ ಕಾರಣಕ್ಕೆ ಅವ್ನ ಹಲ್ಲುಗಳನೆಲ್ಲಾ ಮುರ್ದಿದ್ರಂತೆ. ಆದ್ರೆ ಅವ್ನು ಅಪರೂಪದ ಜ್ಞಾನಿ ಆಗೋದನ್ನ
ಯಾರೂ ತಡೆಯೋಕಾಗ್ಲಿಲ್ಲ ನೋಡಿ…

Thanks for Watching – Like, Share & Subscribe
*******
Arivu Kannada

Related of "Be Careful About These 4 Poisonous Things Identified By Chanakya – LifeStyle Tips in Kannada" Videos