Vangi bath | Badanekayi Anna

08 Oct 2014 05:03 0
298,243
0 0

For most recent Recipes, tips and suggestions, please like us on https://www.facebook.com/swayampaaka/

ಬಾಯಿ ಚಪ್ಪರಿಸುವ ಅಡುಗೆಗಳಲ್ಲಿ ವಾಂಗಿಬಾತ್ ಒಂದು. ಮೈಸೂರು ಬದನೆ ಇಲ್ಲ ಹಸಿರು ಬದನೆ ಕಾಯಿ ಉಪಯೋಗಿಸಿ ಮಾಡುವ ಈ ರುಚಿಕರ ವಾಂಗಿಬಾತ್ ಸವಿಯೇ out of this world. ಪುಡಿ ಮಾಡುವ ವಿಧಾನ ಗೊತ್ತ್ತಿದೆ. ಈಗ ಅದನ್ನು ಉಪಯೋಗಿಸಿ ವಾಂಗಿಬಾತ್ ಮಾಡುವ ವಿಧಾನ ಈ ವೀಡಿಯೋನಲ್ಲಿದೆ.

Related of "Vangi bath | Badanekayi Anna" Videos